ಬೆಂಗಳೂರು ಸಿಗ್ನೇಚರ್ ಉದ್ಯಮ ಪಾರ್ಕ್

ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಸುಮಾರು ೪೦೭ ಎಕರೆ ಜಮೀನನ್ನು ಬಿಸಿನೆಸ್ ಪಾರ್ಕ್ ಆಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿರುತ್ತದೆ.


1. ವಿಶಿಷ್ಟವಾದ ಯೋಜನೆಯನ್ನು ಅಭಿವೃದ್ದಿಪಡಿಸಲಾಗುವುದು.

 • ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಾಗಿಕೊಂಡಂತೆ ೪೦೭ ಎಕರೆ ಸರ್ಕಾರಿ ಜಮೀನು
 • ಮಾರುಕಟ್ಟೆ ಬೇಡಿಕೆ ಮೌಲ್ಯಮಾಪನ ಮತ್ತು ಜಮೀನಿನ ನಗದಾಗುವ ಗರಿಷ್ಟ ಮೌಲ್ಯ
 • ಸಲಹೆಗಾರರು:
  • ಕನ್ಸಾರ್ಟಿಯಮ್ ಆಫ್ ಸ್ವಾನ್ ಟೆಕ್ ಕನ್ಸಲ್ಟಿಂ‍ಗ್ ಪ್ರೈ . ಲಿಮಿಟೆಡ್, ಅಹ್ಮದಾಬಾದ್ & ಜೋನ್ಸ್ ಲ್ಯಾಂಗ್ ಲಾಸ್ಸಾಲೆ ಪ್ರಾಪರ್ಟಿ ಕನ್ ಸಲ್ಟೆಂಟ್ಸ್ (ಇಂಡಿಯಾ) ಪ್ರೈ. ಲಿಮಿಟೆಡ್, ಅಹ್ಮದಾಬಾದ್.
 • ಪರಿಗಣಿಸಲಾಗಿರುವ ಬದಲಿ ವಿಷಯಗಳು:
  • ಪರಿಶುದ್ದವಾದ ರಿಯಲ್ ಎಸ್ಟೇಟ್
  • ವಿನ್ಯಾಸ + ಸಂಸ್ಕರಣೆ
  • ಅಂತರಾಷ್ಟ್ರೀಯ ವ್ಯವಹಾರ + ಹಣಕಾಸು
  • ಆವಿಷ್ಕಾರ + ಸಂಶೋಧನೆ
  • ಸಮ್ಮಿಶ್ರ ಉಪಯೋಗ ವಿಷಯ

ಸದ್ಯದ ಸ್ಥಿತಿ

ಸಮ್ಮಿಶ್ರ ಉಪಯೋಗ ವಿಷಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮಾಸ್ಟರ್ ಪ್ಲಾನ್ ಮತ್ತು ಮೂಲಸೌಲಭ್ಯ ನಕ್ಷೆಯನ್ನು(ಪ್ರಾಥಮಿಕ ವಿನ್ಯಾಸ) ಸಿದ್ದಪಡಿಸಲಾಗಿದೆ.

1. ಶ್ರೀಘ್ರದಲ್ಲಿನ ಯೋಜನೆಗಳು

 • ಬೆಂಗಳೂರು ಅಂತರಾಷ್ಟ್ರೀಯ ಸಮ್ಮೇಳನಾ ಕೇಂದ್ರ
 • ಮಾಧ್ಯಮ ಕೇಂದ್ರ
 • ಸಾಂಸ್ಕೃತಿಕ ವಸ್ತು ಸಂಗ್ರಹಾಲಯ
 • ಕಾರ್ಪೊರೇಟ್ ಟವರ್ (ವ್ಯವಹಾರ ಜಿಲ್ಲೆ) ಮತ್ತು ಹೈ-ಸ್ಟ್ರೀಟ್ ರಿಟೈಲ್

ಕೆಲಸದ ಸಮಯ

ಸಂಪರ್ಕಿಸಿ