ಸಹಾಯ

ಮಾಹಿತಿಯನ್ನು ವೀಕ್ಷಿಸಲು ಮತ್ತು ಪಡೆದುಕೊಳ್ಳಲು

1. ಜಾಲತಾಣದಲ್ಲಿನ ಪ್ರತಿ ವಿಭಾಗದಲ್ಲಿರುವ ಮಾಹಿತಿಯನ್ನು ಸಂಕ್ಷಿಪ್ತವಾಗಿ ನೀಡಲಾಗಿರುತ್ತದೆ.

1. ಈ ಜಾಲತಾಣದಲ್ಲಿ ಪ್ರಕಟವಾಗಿರುವ ಮಾಹಿತಿಯು ಎಚ್.ಟಿ.ಎಂ.ಎಲ್, ಪಿಡಿಎಫ್ ಅಥವಾ ಜೆಪಿಇಜಿ ಮಾದರಿಯಲ್ಲಿರಬಹುದು. ಪಿ.ಡಿ.ಎಫ್. ದಾಖಲೆಗಳನ್ನು ಓದಲು “ಅಡೊಬೆ ರೀಡರ್” ತಂತ್ರಾಂಶವು ಬಳಕೆದಾರರ ಕಂಪ್ಯೂಟರ್ ಅಥವಾ ಸಿಸ್ಟಮ್ ನಲ್ಲಿ ಇರಬೇಕಾಗಿರುತ್ತದೆ. ತಂತ್ರಾಂಶ ಇಲ್ಲವಾದಲ್ಲಿ http://www.adobe.com/products/acrobat/readstep2.html ಇಲ್ಲಿಗೆ ಲಾಗಿನ್ ಆಗಿ ಉಚಿತವಾಗಿ ತಂತ್ರಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

2. ಈ ಜಾಲತಾಣದಲ್ಲಿ ಪ್ರಕಟವಾದ ವಿಡಿಯೋ ಅಥವಾ ಆಡಿಯೋ ಕಡತಗಳನ್ನು ವೀಕ್ಷಿಸಲು ಅಡೋಬೆ ಫ್ಲ್ಯಾಶ್ ಪ್ಲೇಯರ್ ತಂತ್ರಾಂಶವು ಬಳಕೆದಾರರ ಕಂಪ್ಯೂಟರ್ ಅಥವಾ ಸಿಸ್ಟಮ್ ನಲ್ಲಿ ಇರಬೇಕಾಗುತ್ತದೆ. ತಂತ್ರಾಂಶವು ಇಲ್ಲವಾದಲ್ಲಿ https://www.adobe.com/products/flashplayer.html ಇಲ್ಲಿಗೆ ಲಾಗಿನ್ ಆಗಿ ಉಚಿತವಾಗಿ ತಂತ್ರಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

3. ಅಂಧರಿಗೂ ಈ ಜಾಲತಾಣ ಬಳಕೆ ಸ್ನೇಹಿಯಾಗಿ ರೂಪಿಸಲಾಗಿದೆ. ಅದಕ್ಕಾಗಿ “ಇ-ಸ್ಪೀಕ್” ತಂತ್ರಾಂಶವನ್ನು ಅಥವಾ ಸಮಾನಾಂತರ ತಂತ್ರಾಂಶಗಳನ್ನು (ಜಾಲತಾಣದ ಅಡಿಟಿಪ್ಪಣಿಯಲ್ಲಿರುವ screen reader access ನ್ನು ಪರಿಶೀಲಿಸಿ) ಬಳಕೆದಾರರ ಕಂಪ್ಯೂರ್ ನಲ್ಲಿ ಅಳವಡಿಸಿಕೊಳ್ಳಬೇಕು.

4. ವರ್ಡ್, ಎಕ್ಸೆಲ್, ಪವರ್ ಪಾಯಿಂಟ್ ಪ್ರೆಸೆಂಟೆಷನ್ ಗಳಲ್ಲಿನ ಮಾಹಿತಿಯನ್ನು ಪಡೆದುಕೊಳ್ಳಲು ಸಂಬಂಧಿಸಿದ ತಂತ್ರಾಂಶಗಳನ್ನು ಹೊಂದಿರಬೇಕು.

ಮಾಹಿತಿ ಹುಡುಕುವುದು

1. ಬಳಕೆದಾರರಿಗೆ ಅನುಕೂಲವಾಗಲೆಂದು ಈ ಜಾಲತಾಣದಲ್ಲಿ ಆಂತರಿಕ ಮಾಹಿತಿಯನ್ನು ಹುಡುಕುವುದಕ್ಕೆ “ ಇಲ್ಲಿ ಹುಡುಕಿ” ಅವಕಾಶವನ್ನು ನೀಡಲಾಗಿದೆ. ಇಲ್ಲಿ ಕನ್ನಡದಲ್ಲೇ ಅಕ್ಷರ ಜೋಡನೆಗೆ ಅವಕಾಶವಿದೆ. ಕಡ್ಡಾಯವಾಗಿ ಕನ್ನಡ “ಯೂನಿಕೋಡ್ ಫಾಂಟ್” ಗಳನ್ನು ಮಾತ್ರ ಬಳಸಬೇಕು.ಇಂಗ್ಲಿಷ್ ನಲ್ಲೂ ಹುಡುಕುವುದಕ್ಕೆ ಅವಕಾಶವಿದೆ.

ಅಂತರ್ಜಾಲ ಸೌಲಭ್ಯ

ಅಂತರ್ಜಾಲ ಸಂಪರ್ಕ ನಿಧಾನವಾಗಿದ್ದಾಗ ಅಥವಾ ಅಸಮರ್ಪಕವಾಗಿದ್ದಾಗ ಜಾಲತಾಣದ ವಿನ್ಯಾಸದಲ್ಲಿ ಬದಲಾವಣೆ ಗೋಚರಿಸಬಹುದು ಅಥವಾ ಉಪಪುಟಗಳು ತೆರೆದುಕೊಳ್ಳದೆ ಇರಬಹುದು.

ಕೆಲಸದ ಸಮಯ

ಸಂಪರ್ಕಿಸಿ