ಹಕ್ಕುಸ್ವಾಮ್ಯ ನೀತಿ

ಹಕ್ಕು ಸ್ವಾಮ್ಯ ನೀತಿ

(ಪ್ರಕಟಿತ ಮಾಹಿತಿ ಮುಕ್ತ ಬಳಕೆಗೆ ಲಭ್ಯವಿದ್ದರೆ)

1. ಈ ಜಾಲತಾಣದಲ್ಲಿ ಪ್ರಕಟವಾಗಿರುವ ಮಾಹಿತಿಯನ್ನು ಮರು ಪ್ರಕಟಿಸಲು ಇ-ಮೇಲ್ ಮೂಲಕ ನಮಗೆ ಅಥವಾ ಜಾಲತಾಣ ಒಡೆತನದ ಸಂಸ್ಥೆಗೆ ತಿಳಿಸಿ ಮುಕ್ತವಾಗಿ ಬಳಸಿಕೊಳ್ಳಬಹುದು.

2. ಮಾಹಿತಿಯನ್ನು ಯಥಾವತ್ತಾಗಿ ಮರುಪ್ರಕಟಿಸಬಹುದೇ ಹೊರತು ಅದನ್ನು ತಿರುಚುವುದಕ್ಕಾಗಲಿ ಅಥವಾ ದಾರಿ ತಪ್ಪಿಸುವ ವಿಧಾನದಲ್ಲಿ ಬಳಕೆ ಮಾಡುವಂತಿಲ್ಲ.

3. ಮರು ಪ್ರಕಟಿಸುವಾಗ ಮತ್ತು ಮರು ಪ್ರಕಟಣೆಗೆ ಶಿಫಾರಸ್ಸು ಮಾಡುವಾಗ ಮಾಹಿತಿಯ ಮೂಲವನ್ನು ನಮೂದಿಸಬೇಕು.

4. ಮೂರನೇ ವ್ಯಕ್ತಿ ಮರು ಪ್ರಕಟಿಸಲು ಅವಕಾಶವಿರುವುದಿಲ್ಲ. ಒಂದು ವೇಳೆ ಮೂರನೇ ವ್ಯಕ್ತಿ ಮರು ಪ್ರಕಟಿಸಲು ಬಯಸಿದರೆ ಹಕ್ಕುಸ್ವಾಮ್ಯ ಹೊಂದಿರುವವರ ಅನುಮತಿ ಪಡೆದುಕೊಳ್ಳಬೇಕು.

ಹಕ್ಕುಸ್ವಾಮ್ಯ ನೀತಿ

(ಪ್ರಕಟಿತ ವಿಷಯಗಳ ಮರುಬಳಕೆಗೆ ನಿಬಂಧನೆಗಳಿದ್ದರೆ)

1. ಈ ಜಾಲತಾಣದಲ್ಲಿ ಪ್ರಕಟವಾಗಿರುವ ಮಾಹಿತಿಯು ಹಕ್ಕುಸ್ವಾಮ್ಯಕ್ಕೆ ಒಳಪಟ್ಟಿರುವುದರಿಂದ ಅವುಗಳ ಮರು ಪ್ರಕಟಣೆಗೆ ಇ - ಆಡಳಿತ ಕೇಂದ್ರ ಇಲಾಖೆಯ ಅನುಮತಿ ಕಡ್ಡಾಯವಾಗಿದೆ.

2. ಅನುಮತಿಯನ್ನು ಪಡೆದುಕೊಳ್ಳಲು ……………@..... ಗೆ ಇ-ಮೇಲ್ ಮೂಲಕ ಮನವಿ ಮಾಡಬಹುದು.

ಕೆಲಸದ ಸಮಯ

ಸಂಪರ್ಕಿಸಿ