ಭದ್ರತಾ ನೀತಿ

ಈ ಸರ್ಕಾರಿ ಜಾಲತಾಣವು ಎಲ್ಲರ ಬಳಕೆಗೆ ನೀಡುವುದಕ್ಕೆ, ಅನಧಿಕೃತ ಬಳಕೆದಾರರು ಜಾಲತಾಣ ಪ್ರವೇಶಿಸುವುದು, ಜಾಲತಾಣದಲ್ಲಿನ ಮಾಹಿತಿಯನ್ನು ತಿರುಚುವುದು ಅಥವಾ ಹಾನಿ ಮಾಡುವುದನ್ನು ತಡೆಯುವುದಕ್ಕೆ ಮತ್ತು ಜಾಲತಾಣದ ಭದ್ರತೆ ದೃಷ್ಠಿಯಿಂದ ಹಾಗೂ ಸಂಪರ್ಕ ದಟ್ಟಣೆ ನಿವಾರಣೆಗಾಗಿ ಕಮರ್ಷಿಲ್ ಸಾಫ್ಟವೇರ್ ಪ್ರೋಗ್ರಾಮ್ ಗಳನ್ನು ಬಳಸಲಾಗುತ್ತದೆ.

ಅಧಿಕೃತ ಕಾನೂನ ಸಂಸ್ಥೆಗಳನ್ನು ಹೊರತು ಪಡೆಸಿ, ಸಂದರ್ಶಕರ ಅಥವಾ ಬಳಕೆದಾರನ್ನು ವೈಯಕ್ತಿಕವಾಗಿ ಗುರುತಿಸಲು ಯಾವುದೇ ಪ್ರಯತ್ನಗಳು ಮಾಡಲ್ಪಡುವುದಿಲ್ಲ. ಮಾಹಿತಿಯು ನಿಯಮಿತ ಅಳಿಸುವಿಕೆಗೆ ಒಳಪಟ್ಟಿರುತ್ತದೆ.

ಕೆಲಸದ ಸಮಯ

ಸಂಪರ್ಕಿಸಿ