ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು (ಕೆಎಸ್ಐಐಡಿಸಿ) ೧೯೬೪ ರಲ್ಲಿ ಕರ್ನಾಟಕ ರಾಜ್ಯದ ಸಂಪೂರ್ಣ ಅಧಿಪತ್ಯದ ಅಡಿಯಲ್ಲಿ ಸ್ಥಾಪಿತಗೊಂಡಿದ್ದು ಈ ಹಿಂದೆ ಕರ್ನಾಟಕ ರಾಜ್ಯ ಕೈಗಾರಿಕಾ ಬಂಡವಾಳ ಮತ್ತು ಅಭಿವೃದ್ಧಿ ನಿಗಮ ಎಂಬ ಹೆಸರನ್ನು ಹೊಂದಿತ್ತು. ಕೆಎಸ್ಐಐಡಿಸಿ ಸದ್ಯ ಬಾಕಿ ಇರುವ ಹೂಡಿಕೆ ಬಂಡವಾಳ ಸಾಲವನ್ನು ಮರಳಿ ಪಡೆಯುವ ಕಾರ್ಯದಲ್ಲೂ ಮತ್ತು ಪಿಪಿಪಿ ಆದಾರದ ಮೇಲೆ ಹಮ್ಮಿಕೊಂಡ ಮೂಲಭೂತ ಸೌಕರ್ಯ ಯೋಜನೆಗಳಾದ ತದಡಿಯಲ್ಲಿ ಬಂದರು ಅಭಿವೃದ್ಧಿ, ಅಂತರಾಷ್ಟ್ರೀಯ ಸಮಾವೇಶ ಕೇಂದ್ರ (ಐಸಿಸಿ) ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಬಳಿ ಬೆಂಗಳೂರು ಸಿಗ್ನೇಚರ್ ಬಿಸಿನೆಸ್ ಪಾರ್ಕ್(ಬಿ.ಎಸ್.ಬಿ.ಪಿ) (ಡಿಬಿಪಿ) ಮುಂತಾದವುಗಳ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಇದರ ಜೊತೆಗೆ ಕೆಎಸ್ಐಐಡಿಸಿ ಯು ಐಎಲ್ & ಎಫ್ ಎಸ್ ಜೊತೆ ಸಲಹೆ ಮತ್ತು ಸಮಾಲೋಚನೆ ಸೇವೆಗಳನ್ನು ನೀಡಲು ಹಾಗೂ ಗೇಲ್ ಸಂಸ್ಥೆ ಜೊತೆ ನಗರ ಅನಿಲ ವಿತರಣೆ (ಸಿಜಿಡಿ) ಯೋಜನೆಯಲ್ಲಿ ಜಂಟಿ ಒಪ್ಪಂದ ಮಾಡಿಕೊಂಡಿದೆ.
ಸೋಮವಾರ – ಶನಿವಾರ
ಬೆಳಿಗ್ಗೆ ೧೦:೦೦ ರಿಂದ ಮಧ್ಯಾಹ್ನ೧:೩೦
ಮಧ್ಯಾಹ್ನ ೨:೧೫ ರಿಂದ ಸಂಜೆ ೫:೩೦
೨ನೇ & ೪ನೇ ಶನಿವಾರ ಹಾಗು ಪ್ರತಿ ಭಾನುವಾರ – ರಜೆ
ಫ್ಯಾಕ್ಸ್ : 080 2225 5740
ಕರ್ನಾಟಕ ರಾಜ್ಯ
ಕೈಗಾರಿಕಾ ಮತ್ತು ಮೂಲಸೌಲಭ್ಯ
ಅಭಿವೃದ್ಧಿ ನಿಗಮ ನಿಯಮಿತ
ಖನಿಜ ಭವನ, ೪ನೇ ಮಹಡಿ,
ಈಸ್ಟ್ ವಿಂಗ್, ಸಂಖ್ಯೆ ೪೯, ರೇಸ್ ಕೋರ್ಸ್
ರಸ್ತೆ, ಬೆಂಗಳೂರು – 560 001
ದೂರವಾಣಿ : 080 2225 8133