ರಾಜ್ಯದಲ್ಲಿ ಏರ್‌ಸ್ಟ್ರಿಪ್ಸ್ ಗಳ ಅಭಿವೃದ್ಧಿ
ಅರ್ ಸಿಎಸ್ – ಕರ್ನಾಟಕದಿಂದ ಕೈ ಗೊಳ್ಳಲಾಗಿರುವ ಕ್ರಮ
1. ಕರ್ನಾಟಕ ಸರ್ಕಾರ ಮತ್ತು ನಾಗರೀಕ ವಿಮಾನಯಾನ ಸಚಿವಾಲಯದ ನಡುವೆ ದಿನಾಂಕ ೨೦ನೇ ಏಪ್ರಿಲ್ ೨೦೧೭ರಂದು MoUಗೆ ಸಹಿಮಾಡಲಾಗಿರುತ್ತದೆ.
2. ಆರ್ ಸಿಎಸ್ ಅಡಿಯಲ್ಲಿ ಕರ್ನಾಟಕ ಸರ್ಕಾರದ ರಿಯಾಯಿತಿಗಳು : (ಸರ್ಕಾರದ ದಿನಾಂಕ ೨೮.೦೪.೨೦೧೭ರ ಅಧಿಸೂಚನೆ)
ನೋ ಸ್ಟ್ರಿಪ್ ವಿಮಾನ ನಿಲ್ದಾಣಗಳು ಮತ್ತು ಏರ್‌ಸ್ಟ್ರಿಪ್ಸ್ ಗಳಲ್ಲಿ ಸೌಲಭ್ಯಗಳು
1. ವಿಮಾನ ನಿಲ್ದಾಣಗಳು / ಏರ್‌ಸ್ಟ್ರಿಪ್ಸ್ ಗಳಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳಿರಬೇಕು (ಏರ್‌ಸ್ಟ್ರಿಪ್ಸ್, ಟರ್ಮಿನಲ್ ಗಳಲ್ಲಿ ಭದ್ರತಾ ಚೌಕಿ, ಬೇಲಿ, ಸ್ಥಳೀಯ ಪೋಲಿಸರಿಂದ ಭದ್ರತೆ ಇತ್ಯಾದಿ)
2. ನೋ ಫ್ರಿಲ್ ವಿಮಾನ ನಿಲ್ದಾಣಗಳ ಮಾದರಿಗಳನ್ನು ಅಖೈರುಗೊಳಿಸಲಾಗುತ್ತಿದೆ; ಅಖೈರುಗೊಳಿಸಲ್ವಟ್ಟ ಮಾದರಿಯನ್ನು ವಿಮಾನಯಾನ ಸಚಿವಾಲಯ / ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಇವರ ಒಪ್ಪಿಗೆಗೆ ಕಳುಹಿಸಲಾಗುವುದು.
ಏರೋ-ಸ್ಪೋರ್ಟ್ಸ್ ಚಟುವಟಿಕೆಗಳು, ಹಾರಾಟ ತರಬೇತಿ ಸಂಸ್ಥೆ, ಏರೋ ಮಾಡೆಲಿಂಗ್ ಮತ್ತು ವಸ್ತು ಸಂಗ್ರಹಾಲಯ ಮತ್ತಿತರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವಂತಹ ವಾಣಿಜ್ಯಾತ್ಮಕವಾಗಿ ಕಾರ್ಯಸಾಧ್ಯವಾಗುವಂತಹ ಸಮಗ್ರವಾದ ಏರ್‌ಸ್ಟ್ರಿಪ್ಸ್ ಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.
ಚಿಕ್ಕಮಗಳೂರು ಏರ್‌ಸ್ಟ್ರಿಪ್ಸ್
ಕಾರವಾರ ಏರ್‌ಸ್ಟ್ರಿಪ್ಸ್
ಮಡಿಕೇರಿ ಏರ್‌ಸ್ಟ್ರಿಪ್ಸ್ (ಕುಶಾಲನಗರ)
ಸೋಮವಾರ – ಶನಿವಾರ
ಬೆಳಿಗ್ಗೆ ೧೦:೦೦ ರಿಂದ ಮಧ್ಯಾಹ್ನ೧:೩೦
ಮಧ್ಯಾಹ್ನ ೨:೧೫ ರಿಂದ ಸಂಜೆ ೫:೩೦
೨ನೇ & ೪ನೇ ಶನಿವಾರ ಹಾಗು ಪ್ರತಿ ಭಾನುವಾರ – ರಜೆ
ಫ್ಯಾಕ್ಸ್ : 080 2225 5740
ಕರ್ನಾಟಕ ರಾಜ್ಯ
ಕೈಗಾರಿಕಾ ಮತ್ತು ಮೂಲಸೌಲಭ್ಯ
ಅಭಿವೃದ್ಧಿ ನಿಗಮ ನಿಯಮಿತ
ಖನಿಜ ಭವನ, ೪ನೇ ಮಹಡಿ,
ಈಸ್ಟ್ ವಿಂಗ್, ಸಂಖ್ಯೆ ೪೯, ರೇಸ್ ಕೋರ್ಸ್
ರಸ್ತೆ, ಬೆಂಗಳೂರು – 560 001
ದೂರವಾಣಿ : 080 2225 8133